ವಿಜಯದ
ಗುಟ್ಟು
ಹಿದಿದ
ಕೆಲಸ
ಮೊದಲು
ಮುಗಿಸು
ಯೋಚಿಸಿದ೦ತೆ
ಮಾಡು
ನೀನು
ಮಾಡಿದ
ಮೇಲೆ
ಹೇಳು
ನೀನು
ಇದೇ
ವಿಜಯದ
ಗುಟ್ಟು.
ಹೆಚ್ಚು.
ಕಡಿಮೆ
ಮಾತನಾಡಿ
ಇ೦ದಿನ
ಕೆಲಸ
ಇ೦ದೇ
ಮುಗಿಸಿ
ನೀನಗೆ
ನೀನೇ
ಎ೦ಬುದ
ತಿಳಿ
ಇದೇ
ವಿಜಯದ
ಗುಟ್ಟು.
ಗುರಿಯ
ಬಗ್ಗೆ
ಚಿ೦ತನೆ
ಇರಲಿ
ಜನರ
ಮಾತಿಗೆ ಚಿ೦ತೆ ಬೇಡ
ಗೆಲ್ಲುವ
ದಾರಿ
ನೊಡುತ್ತಿರು
ಇದೇ
ವಿಜಯದ
ಗುಟ್ಟು.
ಧ್ವೆರ್ಯ
ಕಳೆದು
ಕೊಳ್ಲಬೇಡ
ಕಪ್ಟಗಳು
ಸಾವಿರಾರು
ಪಾರಗುವ
ದಾರಿ
ಹುಡುಕು
ಇದೇ
ವಿಜಯದ
ಗುಟ್ಟು.
ಸಮಯ
ಹಾಳು
ಮಾಡಬೇಡ
ಯೋಜನೆಗಳ
ಮಾಡುತ್ತಿರು
ಸೋಲಿಗು
ಹೆದರಬೆಡ.
ಇದೇ
ವಿಜಯದ
ಗುಟ್ಟು
No comments:
Post a Comment